ಸಂಜೀತ್ ಹೆಗ್ಡೆ (ಜನನ ೩ ಅಕ್ಟೋಬರ್ ೧೯೯೮), ಕರ್ನಾಟಕದ (ಬೆಂಗಳೂರು)ರಿನ ಭಾರತೀಯ ಹಿನ್ನೆಲೆ ಗಾಯಕ. ಸಂಜೀತ್ ಹೆಗ್ಡೆ ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ.ಚರಣ್ ರಾಜ್ ರಚಿಸಿದ ದಳಪತಿ ಚಿತ್ರದಲ್ಲಿ ಹಾಡಿದ್ದಾರೆ.ಅವರ ಸ೦ಗೀತ ಕಲೆ ಒಂದು ವರ್ಷಕ್ಕೆ ಸಂಗೀತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.ಚಮಕ್ ಚಿತ್ರದ "ಕುಶ್ ಕುಶ್" ಹಾಡಿಗೆ ಅತ್ಯುತ್ತಮ ಪುರುಷ ಗಾಯಕನೆ೦ದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿಯನ್ನು ಪಡೆದಿದ್ದಾರೆ. == ವೃತ್ತಿಜೀವನ == ಸಂಗೀತ್ ಹೆಗ್ಡೆ ಅವರು ಝೀ ಕನ್ನಡದಲ್ಲಿ ಪ್ರಸಾರವಾದ ಕನ್ನಡ ಹಾಡನ್ನು ಹಾಡುವ ರಿಯಾಲಿಟಿ ಶೋ ಸ ರಿ ಗ ಮ ಪ - ಸೀಸನ್ ೧೩ ಹಾಗೂ ಅದರ ನಂತರ ಸಂಜೀತ್ ರವರು ಝೀ ತಮಿಳಿನಲ್ಲಿ ಪ್ರಸಾರವಾದ ಸ ರಿ ಗ ಮ ಪ - ಸಿನಿಯರ್ಸ್ ಅಲ್ಲಿ ಭಾಗವಹಿಸಿದರು. . ಸಂಜೀತ್ ರವರು ಒಬ್ಬ ಜನಪ್ರಿಯ ಕಲಾವಿದ ಮತ್ತು ಹಿನ್ನಲೆ ಗಾಯಕಿಯಾಗಿ ಹಲವಾರು ಜನಪ್ರಿಯ ಹೊಸ ಹಾಡುಗಳನ್ನು ಹಾಡಿ ಪ್ರಸಿದ್ದರಾಗಿದ್ದಾರೆ..ಸಂಜೀತ್ ಹೆಗ್ಡೆ ಅವರು ಭಾರತ ಮತ್ತು ಹಾಲವಾರು ದೇಶಗಳಲ್ಲಿ ನೇರ ಪ್ರದರ್ಶನವನ್ನು ನೀಡಿದ್ದಾರೆ.,. == ವೈಯಕ್ತಿಕ ಜೀವನ == ಸಂಜೀತ್ ಹೆಗ್ಡೆ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು ಮತ್ತು ಬೆಳೆದರು. ಸಂಜೀತ್ ಹೆಗ್ಡೆ ಅವರು ತಮ್ಮ ಪ್ರೌಢಶಿಕ್ಷಣವನ್ನು ಸಿಶು ಗ್ರಿಯಾ ಮಾಂಟೆಸ್ಸರಿ ಅಲ್ಲಿ ಮಾಡಿದರು ಹಾಗೂ ಅವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ಸಿಎಮ್ಆರ್ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನ೦ತರ ಸಂಜೀತ್ ಅವರು ಜೆ.ಎಸ್.ಎಸ್. ನಲ್ಲಿ ತಮ್ಮ ಇಂಜಿನಿಯರಿಂಗ್ ಅನ್ನು ಸ್ಥಗಿತಗೊಳಿಸಿದರು. == ಪ್ರಶಸ್ತಿಗಳು == ೨೦೧೮- "ಕುಶ್ ಕುಶ್" ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕನೆ೦ದು ಸೈಮ ಪ್ರಶಸ್ತಿ. ೨೦೧೯- ಅತ್ಯುತ್ತಮ ಮುಂಬರುವ ಪುರುಷ ಗಾಯಕನೆ೦ದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿಯನ್ನು ಪಡಿದರು. == ಗಮನಾರ್ಹ ಹಾಡುಗಳು == == ಉಲ್ಲೇಖಗಳು ==